Former Chief Minister of Karnataka Siddaramaiah Birthday wishes tweet to UPA chair person Sonia Gandhi. Twitterite reply
ಎಐಸಿಸಿ ಅಧಿನಾಯಕಿ, ಯುಪಿಎ ಮೈತ್ರಿಕೂಟದ ಮುಖ್ಯಸ್ಥೆ ಸೋನಿಯಾ ಗಾಂಧಿ, ಭಾನುವಾರ (ಡಿ 9) ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪ್ರಧಾನಿ ಮೋದಿ ಸೇರಿದಂತೆ, ಗಣ್ಯರು ಸೋನಿಯಾಗೆ ಶುಭ ಕೋರಿದರು. ಸಿದ್ದರಾಮಯ್ಯನವರ ಟ್ವೀಟಿಗೆ, ಟ್ವಿಟ್ಟಿಗರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.